ನವೆಂಬರ್ ೧೨ - ನವೆಂಬರ್ ತಿಂಗಳ ಹನ್ನೆರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೧೬ನೇ (ಅಧಿಕ ವರ್ಷದಲ್ಲಿ ೩೧೭ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೮೯೩ - ಡುರಾಂಡ್ ರೇಖೆಯನ್ನು ಪಾಕಿಸ್ತಾನ ಮತ್ತು ಆಫ್ಘಾನಿಸ್ಥಾನಗಳ ಮಧ್ಯೆಯ ಅಧಿಕೃತ ಸೀಮೆಯಾಗಿ ಗುರುತಿಸಲಾಯಿತು. ೧೯೧೮ - ಆಸ್ಟ್ರಿಯ ಗಣತಂತ್ರವಾಗಿ ಪರಿವರ್ತಿತವಾಯಿತು. == ಜನನ == ೧೮೧೭ - ಬಹಾಉಲ್ಲಾ, ಬಹಾಯಿ ಧರ್ಮದ ಸ್ಥಾಪಕ. ೧೮೬೬ - ಸುನ್ ಯತ್-ಸೇನ್, ಚೀನ ಗಣರಾಜ್ಯದ ಮೊದಲ ರಾಷ್ಟ್ರಪತಿ. ೧೮೯೬ - ಸಲೀಮ್ ಆಲಿ, ಭಾರತದ ಪಕ್ಷಿ ತಜ್ಞ. == ನಿಧನ == == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ